Amazon Prime Sale Ending: ಕೆಲವೇ ಗಂಟೆಗಳು ಬಾಕಿ! 32 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್!

Ravi Rao ಇವರಿಂದ | ಪ್ರಕಟಿಸಲಾಗಿದೆ 16 Jul 2023 23:10 IST
HIGHLIGHTS
  • ಅಮೇಜಾನ್ ಪ್ರೈಮ್ ಡೇ ಸೇಲ್ 2023 ಶುರುವಾಗಿ ಕೊನೆಗೊಳ್ಳಲು ಕೆಲವೇ ಗಂಟೆಗಳು (Amazon Prime Sale Ending) ಮಾತ್ರ ಉಳಿದಿದೆ.

  • ಪ್ರೈಮ್ ಸದಸ್ಯರಿಗೆ ಕೊನೆ ಗಳಿಗೆಯಲ್ಲಿ 32 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ

  • ಅಮೇಜಾನ್ ಪ್ರೈಮ್ ಡೇ ಈ ಸೇಲ್‌ನಿಂದ ಅತ್ಯತ್ತಮ ಸ್ಮಾರ್ಟ್ ಟಿವಿಗಳನ್ನು ಭಾರಿ ರಿಯಾಯಿತಿ ಮತ್ತು ಇತರ ಹಲವು ಕೊಡುಗೆಗಳೊಂದಿಗೆ ಮಾರಾಟ ಮಾಡುತ್ತಿದೆ.

Amazon Prime Sale Ending: ಕೆಲವೇ ಗಂಟೆಗಳು ಬಾಕಿ! 32 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್!
Amazon Prime Sale Ending: ಕೆಲವೇ ಗಂಟೆಗಳು ಬಾಕಿ! 32 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್!

ಅಮೇಜಾನ್ ಪ್ರೈಮ್ ಡೇ ಸೇಲ್ 2023 ಶುರುವಾಗಿ ಕೊನೆಗೊಳ್ಳಲು ಕೆಲವೇ ಗಂಟೆಗಳು (Amazon Prime Sale Ending) ಮಾತ್ರ ಉಳಿದಿದೆ. ಪ್ರೈಮ್ ಸದಸ್ಯರಿಗೆ ಕೊನೆ ಗಳಿಗೆಯಲ್ಲಿ 32 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ನೀವು ಬೃಹತ್ ರಿಯಾಯಿತಿಗಳೊಂದಿಗೆ 32 ಇಂಚಿನ ಸ್ಮಾರ್ಟ್ ಟಿವಿಯನ್ನು (Smart TV) ಹುಡುಕುತ್ತಿದ್ದರೆ ಪ್ರೈಮ್ ಡೇ ಮಾರಾಟವನ್ನು ಕೈ ಜಾರಲು ಬಿಡಬೇಡಿ. ಏಕೆಂದರೆ ಅಮೇಜಾನ್ ಪ್ರೈಮ್ ಡೇ ಈ ಸೇಲ್‌ನಿಂದ ಅತ್ಯತ್ತಮ ಸ್ಮಾರ್ಟ್ ಟಿವಿಗಳನ್ನು ಭಾರಿ ರಿಯಾಯಿತಿ ಮತ್ತು ಇತರ ಹಲವು ಕೊಡುಗೆಗಳೊಂದಿಗೆ ಮಾರಾಟ ಮಾಡುತ್ತಿದೆ.

 

ನಿಮಗೊಂದು ಹೊಸ ಸ್ಮಾರ್ಟ್ ಟಿವಿ ಬೇಕಿದ್ದರೆ ಈ ಅಮೆಜಾನ್ ಸ್ಮಾರ್ಟ್ ಟಿವಿ ಸೇಲ್ ಪಟ್ಟಿಯನ್ನು ಒಮ್ಮೆ ನೀವು ನೋಡಲೇಬೇಕು. ಅಷ್ಟೇಯಲ್ಲದೆ ಅಮೇಜಾನ್ ಇಲ್ಲಿ ಪ್ರೈಮ್ ಡೇ ಸೇಲ್‌ನಿಂದ ಭಾರಿ ರಿಯಾಯಿತಿಯೊಂದಿಗೆ 32 ಇಂಚಿನ ಸ್ಮಾರ್ಟ್ ಟಿವಿ ಡೀಲ್‌ಗಳನ್ನು ಒದಗಿಸುತ್ತಿದೆ. ಬ್ಯಾಂಕ್ ಆಫರ್ ಮೇರೆಗೆ ಈ ಅಮೇಜಾನ್ ಸೇಲ್‌ನಲ್ಲಿ SBI ಅಥವಾ ICICI ಬ್ಯಾಂಕ್ ಕಾರ್ಡ್‌ಗಳೊಂದಿಗೆ ಇಲ್ಲಿ ನೀಡುವ ಟಿವಿಗಳನ್ನು ಖರೀದಿಸುವವರು ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯುತ್ತಾರೆ.

Coocaa (32 inch) Smart TV
ಪ್ರೈಮ್ ಡೇ ಆಫರ್ ಬೆಲೆ: ₹7,999

ಈ ಕುಕಾ ಸ್ಮಾರ್ಟ್ ಟಿವಿ ಇಂದುಅಮೇಜಾನ್‌ನ ಪ್ರೈಮ್ ಡೇ ಸೇಲ್‌ನಿಂದ ಭಾರಿ ರಿಯಾಯಿತಿಯೊಂದಿಗೆ ಮಾರಾಟದಲ್ಲಿದೆ. ಈ ಟಿವಿಯು ಡಾಲ್ಬಿ ಆಡಿಯೋ, ಕೂಲಿಟಾ 2.0 ಓಎಸ್ ಮತ್ತು ಮಲ್ಟಿ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Westinghouse (32 inch) Smart TV
ಪ್ರೈಮ್ ಡೇ ಆಫರ್ ಬೆಲೆ: ₹7,499

ವೆಸ್ಟಿಂಗ್‌ಹೌಸ್‌ನಿಂದ ಈ ಬಜೆಟ್ 32 ಇಂಚಿನ ಸ್ಮಾರ್ಟ್ ಟಿವಿ ಇಂದು ಅಮೇಜಾನ್‌ನ ಪ್ರೈಮ್ ಡೇ ಸೇಲ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ಈ ಸ್ಮಾರ್ಟ್ ಟಿವಿ ಅಂತರ್ನಿರ್ಮಿತ ವೈ-ಫೈ ಸೇರಿದಂತೆ ಬಹು ಸಂಪರ್ಕವನ್ನು ಹೊಂದಿದೆ. ಈ ಟಿವಿಯು 30W ಧ್ವನಿಯನ್ನು ನೀಡುವ ಶಕ್ತಿಯುತ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಈ ಸ್ಮಾರ್ಟ್ ಟಿವಿಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Dyanora Sigma (32 inch) Smart TV
ಪ್ರೈಮ್ ಡೇ ಆಫರ್ ಬೆಲೆ: ₹8,399

Dianora ಬ್ರ್ಯಾಂಡ್ ತಂದಿರುವ ಈ 32 ಇಂಚಿನ ಬಜೆಟ್ ಸ್ಮಾರ್ಟ್ ಟಿವಿ ಇಂದು ಅಗ್ಗದ ಬೆಲೆಯಲ್ಲಿ ಭಾರೀ ರಿಯಾಯಿತಿಯೊಂದಿಗೆ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯು A+ ಗ್ರೇಡ್ ಪ್ಯಾನೆಲ್, ಡ್ಯುಯಲ್ ಬ್ಯಾಂಡ್ ವೈ-ಫೈ, ಕೂಲಿಟಾ 2.0 ಮತ್ತು 30W ಸೌಂಡ್ ಡೆಲಿವಿಂಗ್ ಸ್ಪೀಕರ್‌ಗಳನ್ನು ಇನ್ ಬಿಲ್ಟ್ ಸರೌಂಡ್ ಸೌಂಡ್ ಸಪೋರ್ಟ್ ಹೊಂದಿದೆ. ಈ ಸ್ಮಾರ್ಟ್ ಟಿವಿಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Compaq (32 inch) Smart TV
ಪ್ರೈಮ್ ಡೇ ಆಫರ್ ಬೆಲೆ: ₹8,999

ಕಾಂಪ್ಯಾಕ್‌ನ ಈ ಸ್ಮಾರ್ಟ್ ಟಿವಿ 32 ಇಂಚಿನ ಗಾತ್ರದಲ್ಲಿ ಬರುತ್ತದೆ ಮತ್ತು ಇಂದು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿ HDR 10 ಮತ್ತು HLG ಬೆಂಬಲದೊಂದಿಗೆ ಬರುತ್ತದೆ. ಈ ಟಿವಿಯು ಡಾಲ್ಬಿ ಆಡಿಯೋ, ಬಿಟಿ ಮತ್ತು ಡ್ಯುಯಲ್ ಬ್ಯಾಂಡ್ ವೈ-ಫೈ ಬೆಂಬಲದೊಂದಿಗೆ ಮಲ್ಟಿ ಕನೆಕ್ಟಿವಿಟಿ ಬೆಂಬಲವನ್ನು ಸಹ ಹೊಂದಿದೆ. ಈ ಸ್ಮಾರ್ಟ್ ಟಿವಿಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

iFFALCON (32 inch) Smart TV
ಪ್ರೈಮ್ ಡೇ ಆಫರ್ ಬೆಲೆ: ₹8,999

ಈ ಇಫಾಲ್ಕಾನ್ ಸ್ಮಾರ್ಟ್ ಟಿವಿಯು AI ಪಿಕ್ಚರ್ ಎಂಜಿನ್ 2.0, HDR 10, ಮೈಕ್ರೋ ಡಿಮ್ಮಿಂಗ್, ಅಂತರ್ನಿರ್ಮಿತ Wi-Fi ಮತ್ತು Dolby Audio MS 12 Y ಬೆಂಬಲದಂತಹ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Karbonn (32 inch) Smart TV               
ಪ್ರೈಮ್ ಡೇ ಆಫರ್ ಬೆಲೆ: ₹8,999

ಕಾರ್ಬನ್‌ನ ಕೊಹಿನೂರ್ ಸರಣಿಯ ಈ ಸ್ಮಾರ್ಟ್ ಟಿವಿ ಇಂದು ಬಜೆಟ್ ಬೆಲೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿ 1.5GB RAM, 8GB ಇಂಟರ್ನಲ್ ಸ್ಟೋರೇಜ್, Dolby Audio ಸೌಂಡ್ ಸಪೋರ್ಟ್ ಜೊತೆಗೆ ಮಲ್ಟಿ ಕನೆಕ್ಟಿವಿಟಿ ಬೆಂಬಲವನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Kodak (32 inch) Smart TV
ಪ್ರೈಮ್ ಡೇ ಆಫರ್ ಬೆಲೆ: ₹8,999

ಈ ಕೊಡಾಕ್ ಬಜೆಟ್ ಸ್ಮಾರ್ಟ್ ಟಿವಿ 32 ಇಂಚಿನ ಗಾತ್ರದಲ್ಲಿ ಬರುತ್ತದೆ ಮತ್ತು ಇಂದಿನ ಪ್ರೈಮ್ ಡೇ ಸೇಲ್‌ನಿಂದ ಭಾರಿ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯು 40 ವ್ಯಾಟ್‌ಗಳ ಧ್ವನಿ ಒದಗಿಸುವ ಸ್ಪೀಕರ್‌ಗಳು, A+ ಗ್ರೇಡ್ ಪ್ಯಾನೆಲ್, 1GB RAM, 8GB ಆಂತರಿಕ ಸಂಗ್ರಹಣೆ ಮತ್ತು ವೈ-ಫೈ ಸೇರಿದಂತೆ ಬಹು ಸಂಪರ್ಕದೊಂದಿಗೆ ಬರುತ್ತದೆ. ಈ ಸ್ಮಾರ್ಟ್ ಟಿವಿಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Ravi Rao
Ravi Rao

Email Email Ravi Rao

Follow Us Facebook Logo Facebook Logo

About Me: Ravi Rao is an Indian technology journalist who has been covering consumer technology since 2016. He is a Senior Editor for Kannada at Digit.in Read More

WEB TITLE

Amazon Prime Sale Ending: Few Hours Left! Great offer on 32 inch smart TVs!

Advertisements

ಟ್ರೆಂಡಿಂಗ್ ಲೇಖನಗಳು

Advertisements

ಇತ್ತೀಚಿನ ಲೇಖನಗಳು ಎಲ್ಲವನ್ನು ವೀಕ್ಷಿಸಿ

VISUAL STORY ಎಲ್ಲವನ್ನು ವೀಕ್ಷಿಸಿ